puneeth midst of corona took his new Lamborghini to Shivanna's home and the brothers broke the internet just strolling around the city together .
ಕೊರೊನ ಕಾಟದಿಂದ ಇಡೀ ಚಿತ್ರ ರಂಗ ನಿಷ್ಕ್ರಿಯವಾಗಿದೆ . ಈ ನಡುವೆ ಅಪ್ಪು ತಮ್ಮ ಹೊಸ ಕಾರನ್ನು ಶಿವಣ್ಣನಿಗೆ ತೋರಿಸಲು ಅಣ್ಣನ ಮನೆಗೆ ತೆರಳಿದ್ದರು . ಆಗ ಅಣ್ಣಾವ್ರ ಮಕ್ಕಳು ಒಟ್ಟಾಗಿ ಕಾರು ಚಲಾಯಿಸಿದ ವಿಡಿಯೋ ವೈರಲ್ ಆಗಿದೆ